KTDO ಬಳ್ಳಾರಿ ವಿಜಯನಗರ

KTDO ಬಳ್ಳಾರಿ ವಿಜಯನಗರ Contact information, map and directions, contact form, opening hours, services, ratings, photos, videos and announcements from KTDO ಬಳ್ಳಾರಿ ವಿಜಯನಗರ, Taxi service, Hospet.

05/11/2024

ವೈಟ್ ಬೋರ್ಡ್ ಟ್ಯಾಕ್ಸಿಗಳ ಕಾರ್ಯಚರಣೆ ಬೆಂಗಳೂರು ಕೆ ಟಿ ಡಿ ಓ ಸದ್ಯಸರು ವತಿಯಿಂದ ಕಾರ್ಯಾಚರಣೆ ಮಾಡಿ ಸಾರಿಗೆ ಅಧಿಕಾರಿಗೆ ಹಸ್ತಾಂತರ ಮಾಡಿದ ಕ್ಷಣ

07/09/2024
07/09/2024

ಇನ್ಸ್ಟಾಗ್ರಾಮ್ ನಲ್ಲಿ ಮಹೇಶ್ ಎನ್ನುವರು ಲಾಂಗ್ ಡ್ರೈವ್ ಕಾರ್ ಬಗ್ಗೆ ವಿಡಿಯೋ ಪ್ರಮೋಷನ್ ಮಾಡಿರುತ್ತಾರೆ ಅದನ್ನು ಗಮನಿಸಿದ ನಮ್ಮ KTDO ಸದ್ಯಸರು
ನಮ್ಮ ಕೆ ಟಿ ಡಿ ಓ ಸದ್ಯಸರು ಲಾಂಗ್ ಡ್ರೈವ್ ಕಾರ್ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಕಾರ್ಯಾಚರಣೆ ಮಾಡಿದ ಸಂದರ್ಭ
ನಮ್ಮ ಹೆಮ್ಮೆಯ ಕೆ ಟಿ ಡಿ ಓ ಸಂಸ್ಥೆ.....

26/08/2024

ಕೇರಳ ವಯನಾಡ್ ಜೆಲ್ಲೆಯ ಸಂತ್ರಸ್ತ ಟ್ಯಾಕ್ಸಿ ಮಾಲೀಕ ಚಾಲಕರುಗಳ ಕುಟುಂಬ ನೆರವು ಕಾರ್ಯಕ್ರಮ

https://youtu.be/dRhFwR7LEdU
14/09/2022

https://youtu.be/dRhFwR7LEdU

ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಯಲಿ ಕೆ.ಟಿ.ಡಿ.ಒ. ಸಂಘಟನೆ ಅಸ್ತಿತ್ವಕೆ, ಶುಭ ಕೋರಿದ ಆರ್.ಟಿ.ಒ.ವಸಂತ್ ಚೌವ್ಹಣ್

06/07/2022

ನಮ್ಮ KTDO ಸಂಸ್ಥೆ ವಿಜಯನಗರ ವಿಭಾಗದವರು ಹಗರಿಬೊಮ್ಮನಹಳ್ಳಿ ಯಲ್ಲಿ ಹಡಗಲಿಯಿಂದ ಹಗರಿಬೊಮ್ಮನಹಳ್ಳಿ ಬಾಡಿಗೆ ಬಂದ ವೈಟ್ ಬೋರ್ಡ್ ಕಳ್ಳ ಟ್ಯಾಕ್ಸಿ ಯನ್ನು ಕಾರ್ಯಚರಣೇ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಲಾಯಿತ್ತು

11/06/2022

ಸರ್ಕಾರಕ್ಕೆ ತೆರಿಗೆ ವಂಚಿಸಿ ಬಾಡಿಗೆ ಮಾಡುತ್ತಿರುವಂತಹ ವೈಟ್ ಬೋರ್ಡ್ ಟ್ಯಾಕ್ಸಿಗಳ ಮಾಲೀಕರಿಗೆ ಖಡಕ್ಕಾಗಿ ವಾರ್ನಿಂಗ್ ಮಾಡಿದ ವಿಜಯನಗರ ಸಾರಿಗೆ ಅಧಿಕಾರಿಗಳು

ಚಿಕ್ಕಮಗಳೂರಿನಿಂದ ಬಂದಂತಹ ವಾಹನವು ಬಳ್ಳಾರಿಯಲ್ಲಿ ಬ್ರೇಕ್ ಡೌನ್ ಆದ ಸಂದರ್ಭದಲ್ಲಿ ಬಳ್ಳಾರಿಯ KTDO  ಸದಸ್ಯರು ಸಹಕರಿಸಿದ ಸಂದರ್ಭ,,
05/04/2022

ಚಿಕ್ಕಮಗಳೂರಿನಿಂದ ಬಂದಂತಹ ವಾಹನವು ಬಳ್ಳಾರಿಯಲ್ಲಿ ಬ್ರೇಕ್ ಡೌನ್ ಆದ ಸಂದರ್ಭದಲ್ಲಿ ಬಳ್ಳಾರಿಯ KTDO ಸದಸ್ಯರು ಸಹಕರಿಸಿದ ಸಂದರ್ಭ,,

ಬೆಂಗಳೂರು ನಿಂದ ಹೊಸಪೇಟೆಗೆ ಬಂದಂತಹ ವಾಹನವು ಹೊಸಪೇಟೆಯಲ್ಲಿ  ಬ್ರೇಕ್ ಡೌನ್ ಆದ ಸಂದರ್ಭದಲ್ಲಿ ಹೊಸಪೇಟೆಯ ಸದಸ್ಯರು ಹೋಗಿ ಸಹಕರಿಸಿದ ಸಂದರ್ಭದ ಭಾ...
05/04/2022

ಬೆಂಗಳೂರು ನಿಂದ ಹೊಸಪೇಟೆಗೆ ಬಂದಂತಹ ವಾಹನವು ಹೊಸಪೇಟೆಯಲ್ಲಿ ಬ್ರೇಕ್ ಡೌನ್ ಆದ ಸಂದರ್ಭದಲ್ಲಿ ಹೊಸಪೇಟೆಯ ಸದಸ್ಯರು ಹೋಗಿ ಸಹಕರಿಸಿದ ಸಂದರ್ಭದ ಭಾವಚಿತ್ರಗಳು
ಸಿಂಧನೂರ್ ಇಂದ ಬಳ್ಳಾರಿಗೆ ಬರುತ್ತಿದ್ದಂತಹ ಸಿರಿಗೇರಿ ಕ್ರಾಸ್ ನಲ್ಲಿ ಬ್ರೇಕ್ ಡೌನ್ ಆದಂತ ಸಂದರ್ಭದಲ್ಲಿ ಸಿರಿಗೇರಿ ಮೆಂಬರ್ಸ್ ಸಹಕರಿಸಿದ್ದಾರೆ,

28/03/2022

ಕೋವಿಡ್ 19 ಲಾಕ್ ಡೌನ್ ಸಮಯದಲ್ಲಿ ದಿನನಿತ್ಯದ ಸರಕು ಸಾಗಾಣಿಕೆ ಮಾಡುವ ಲಾರಿ ಚಾಲಕರಿಗೆ ಹೈವೇ ರಸ್ತೆಯಲ್ಲಿ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮ ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಯ KTDO ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ವತಿಯಿಂದ

25/3/2022 ರಂದು ಅವಳಿ ಜಿಲ್ಲೆಗಳಾದ ಬಳ್ಳಾರಿ ಹಾಗೂ ವಿಜಯನಗರ KTDO ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೆಶನ್ (ರಿ ) ವತಿಯಿಂದ   ಸರ್ಕಾರಕ್ಕೆ...
28/03/2022

25/3/2022 ರಂದು ಅವಳಿ ಜಿಲ್ಲೆಗಳಾದ ಬಳ್ಳಾರಿ ಹಾಗೂ ವಿಜಯನಗರ KTDO ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೆಶನ್ (ರಿ ) ವತಿಯಿಂದ ಸರ್ಕಾರಕ್ಕೆ ತೆರಿಗೆ ವಂಚಿಸಿ ಬಾಡಿಗೆ ಮಾಡುತ್ತಿರುವಂತಹ ವೈಟ್ ಬೋರ್ಡ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ. ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು, ಹಾಗೂ ಮಾನ್ಯ ಸಾರಿಗೆ ಅಧಿಕಾರಿಗಳು ವಿಜಯನಗರ ಎಲ್ಲಾ ಅಧಿಕಾರಿ ವರ್ಗದವರಿಗೆ ಮನವಿಯನ್ನು ಸಲ್ಲಿಸಲಾಯಿತು.

Address

Hospet
583201

Website

Alerts

Be the first to know and let us send you an email when KTDO ಬಳ್ಳಾರಿ ವಿಜಯನಗರ posts news and promotions. Your email address will not be used for any other purpose, and you can unsubscribe at any time.

Share

Category